¡Sorpréndeme!

Bigg Boss Kannada Season 6 : ಬಿಗ್ ಮನೇಲಿ ಮೇಜರ್ ಟಾರ್ಗೆಟ್ ಆದ್ರು ರಾಪಿಡ್ ರಶ್ಮಿ | Oneindia Kannada

2018-10-30 72 Dailymotion

Bigg Boss Kannada 6: Week 2: 11 Contestants are nominated for this week's elimination. Rapid Rashmi becomes the major target

'ಮಾತೇ ಮುತ್ತು.. ಮಾತೇ ಮೃತ್ಯು', 'ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು' ಎಂಬಂತೆ 'ಮಾತು'ಗಳನ್ನೇ ಬಂಡವಾಳ ಮಾಡಿಕೊಂಡು ಖ್ಯಾತಿ ಗಳಿಸಿದ್ದ ರಶ್ಮಿಗೆ ಅದೇ 'ಮಾತು' ಬಿಗ್ ಬಾಸ್ ಮನೆಯಲ್ಲಿ ಕಂಟಕವಾಗಿ ಪರಿಣಮಿಸಿದೆ.